ನೆಲದ ಮೇಲೆ ಕುಳಿತು ತಿನ್ನುವುದರಿಂದ ಆಗುವ ಪ್ರಯೋಜನಗಳು:
"ಮನೆ ಊಟದ ಅನುಭವ"
ನೆಲದ ಮೇಲೆ ಕುಳಿತು ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ:
ಸುಖಾಸನ ಅಥವಾ ಅರ್ಧ ಪದ್ಮಾಸನ ಹಾಕಿ ಕುಳಿತು ಊಟ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತೆ.
ನಾವು ಸುಖಾಸನದಲ್ಲಿ ಕುಳಿತ ಕೂಡಲೇ ನಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆ.
ನಮ್ಮ ಮೊಣಕಾಲುಗಳು ಮತ್ತು ಮೊಣಕೈಗಳ ಸಂಧಿಗಳಲ್ಲಿ ದ್ರವಗಳನ್ನು ಸ್ಫುರಿಸಿ ಅವುಗಳ ಆರೋಗ್ಯವನ್ನು ಸುಧಾರಿಸುತ್ತೆ.
* ಮನಸ್ಸನ್ನು ಪ್ರಶಾಂತಗೊಳಿಸುತ್ತೆ
* ಉದ್ವೇಗವನ್ನು ತಡೆಯುತ್ತೆ
* ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯವನ್ನು ಸದೃಢಗೊಳಿಸುತ್ತೆ.
ಪ್ರಕೃತಿ ನ್ಯಾಚುರಲ್ ಹೊಟೇಲ್ & ಮೆಸ್
ನಮ್ಮ ಹೋಟೆಲ್ ನಲ್ಲಿ ಕೂಡ ಕೆಳಗೆ ಕುಳಿತುಕೊಂಡು ಊಟ ಮಾಡುವ ಪದ್ಧತಿ ಇದೆ,
ಕೆಳಗೆ ಕುಳಿತುಕೊಂಡು ಊಟ ಮಾಡುವ ಪದ್ಧತಿ ಇದೆ,
ಮನೆಯಲ್ಲಿ ತಯಾರಿಸಲಾದ ಭೋಜನದ ಅಮೃತವನ್ನು ಅನುಭವಿಸಿರಿ.
Comments
Post a Comment